Army : ಇಂಡಿಯನ್ ಆರ್ಮಿ ಅಗ್ನಿವೀರ್ ನೇಮಕಾತಿ ಆನ್ಲೈನ್ ಅರ್ಜಿ ಶುರುವಾಗಿದೆ ಈಗಲೇ ಅಪ್ಲೈ ಮಾಡಿ | Indian Army Agniveer Recruitment 2024

Indian Army Agniveer Recruitment 2024

Army Agniveer ನೇಮಕಾತಿ 2024 : ಭಾರತೀಯ ಸೇನಾ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಇರುವ ಹುದ್ದೆಗಳಲ್ಲಿ ಅಗ್ನಿವೀರ್ ಜನರಲ್ ಡ್ಯೂಟಿ, ಸಿಪಾಯಿ ಫಾರ್ಮಾ ಹುದ್ದೆಗಳು ಹುದ್ದೆಗಳು ಸೇರಿವೆ. ನೇಮಕಾತಿಯ ಅರ್ಹತಾ ಮಾನದಂಡಗಳು ನಿರ್ದಿಷ್ಟ ಹುದ್ದೆಗಳನ್ನು ಅವಲಂಬಿಸಿ ಬದಲಾಗಬಹುದು, ಭಾರತೀಯ ಸೇನಾ ನೇಮಕಾತಿ 2024 ರ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಡ್ರೈವ್ ಅನ್ನು ನಡೆಸಲಾಗುತ್ತಿದೆ, Army Agniveer Recruitment 2024. Army Agniveer ಅಧಿಸೂಚನೆ 2024 : ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು … Read more