BEL ನೇಮಕಾತಿ 2024 BEL Recruitment Exam (BEL Exam) News

BEL ನೇಮಕಾತಿ 2024 : ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) 55 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಇರುವ ಹುದ್ದೆಗಳಲ್ಲಿ ಟ್ರೈನಿ ಇಂಜಿನಿಯರ್-I, ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳು ಸೇರಿವೆ. ನೇಮಕಾತಿಯ ಅರ್ಹತಾ ಮಾನದಂಡಗಳು ನಿರ್ದಿಷ್ಟ ಹುದ್ದೆಗಳನ್ನು ಅವಲಂಬಿಸಿ ಬದಲಾಗಬಹುದು, BEL ನೇಮಕಾತಿ 2024 ರ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಡ್ರೈವ್ ಅನ್ನು ನಡೆಸಲಾಗುತ್ತಿದೆ. BEL Recruitment Exam (BEL Exam) News.

BEL ಅಧಿಸೂಚನೆ 2024 : ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ bel-india.in ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಬೇಕಾಗಬಹುದು, BEL ಅಧಿಸೂಚನೆಯ ಪ್ರಕಾರ ತಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಿ. BEL Notification 2024.

BEL Recruitment 2024 Vacancy Details

ಸಂಸ್ಥೆಯ ಹೆಸರು : Bharat Electronics Limited (BEL)

ಹುದ್ದೆಗಳ ಸಂಖ್ಯೆ : 55 ಹುದ್ದೆಗಳು

ಪೋಸ್ಟ್ ಹೆಸರು : ಟ್ರೈನಿ ಇಂಜಿನಿಯರ್-I, ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳು

ಮಾಸಿಕ ವೇತನ : ರೂ.30000-55000/-

ಉದ್ಯೋಗ ಸ್ಥಳ : All India

ಪ್ರಾರಂಭ ದಿನಾಂಕ : 31/02/2024

ಕೊನೆಯ ದಿನಾಂಕ : 14/02/2024

Official Website : bel-india.in

Total Post of BEL Vacancy 2024 : 55 ಹುದ್ದೆಗಳ ವಿವರ

1. ಟ್ರೈನಿ ಇಂಜಿನಿಯರ್-I : 33
2. ಪ್ರಾಜೆಕ್ಟ್ ಇಂಜಿನಿಯರ್-I : 22

ಶೈಕ್ಷಣಿಕ ವಿವರಗಳು :

1. ಟ್ರೈನಿ ಇಂಜಿನಿಯರ್-I : ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್/ಕಂಪ್ಯೂಟರ್ ಸೈನ್ಸ್‌ನಲ್ಲಿ B.Sc, B.E ಅಥವಾ B.Tech ಮುಗಿದಿರ್ಬೇಕು.

2. ಪ್ರಾಜೆಕ್ಟ್ ಇಂಜಿನಿಯರ್-I : ಎಲೆಕ್ಟ್ರಾನಿಕ್ಸ್/ಕಂಪ್ಯೂಟರ್ ಸೈನ್ಸ್‌ನಲ್ಲಿ B.Sc, B.E ಅಥವಾ B.Tech ಮುಗಿದಿರ್ಬೇಕು.

ಅಭ್ಯರ್ಥಿಯ ವಯೋಮಿತಿ :

  • ಕನಿಷ್ಠ ವಯಸ್ಸು : 18 Years
  • ಗರಿಷ್ಠ ವಯಸ್ಸು : 28-32 Years

ವಯೋಮಿತಿ ಸಡಿಲಿಕೆ :

  • OBC ಅಭ್ಯರ್ಥಿಗಳು : 03 Years
  • SC/ST ಅಭ್ಯರ್ಥಿಗಳು : 05 Years
  • PwBD ಅಭ್ಯರ್ಥಿಗಳು : 10 Years

ಸಂಬಳದ ವಿವರಗಳು (ವೇತನ) :

1. ಟ್ರೈನಿ ಇಂಜಿನಿಯರ್-I : ರೂ. 30000 ರಿಂದ 40000/-
2. ಪ್ರಾಜೆಕ್ಟ್ ಇಂಜಿನಿಯರ್-I : ರೂ. 40000 ರಿಂದ 55000/-

ಅರ್ಜಿ ಶುಲ್ಕದ ವಿವರಗಳು :

ಅರ್ಜಿ ಶುಲ್ಕ

  • SC/ST/PwBD ಅಭ್ಯರ್ಥಿಗಳು : ರೂ. 0/-

ಟ್ರೈನಿ ಇಂಜಿನಿಯರ್-I :

  • ಸಾಮಾನ್ಯ/OBC/EWS ಅಭ್ಯರ್ಥಿಗಳು : ರೂ. 150/-

ಪ್ರಾಜೆಕ್ಟ್ ಇಂಜಿನಿಯರ್-I :

  • ಸಾಮಾನ್ಯ/OBC/EWS ಅಭ್ಯರ್ಥಿಗಳು : ರೂ. 400/-

ಆಯ್ಕೆ ಪ್ರಕ್ರಿಯೆ ವಿವರಗಳು :

  • ಲಿಖಿತ ಪರೀಕ್ಷೆ
  • ಸಂದರ್ಶನ

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ :

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 31/01/2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14/02/2024

ಅರ್ಜಿ ಸಲ್ಲಿಸುವ ವಿಧಾನ :

ಆಫ್‌ಲೈನ್ ಅಪ್ಲಿಕೇಶನ್ ವಿಳಾಸ: ಮ್ಯಾನೇಜರ್ (ಎಚ್‌ಆರ್), ಉತ್ಪನ್ನ ಅಭಿವೃದ್ಧಿ ಮತ್ತು ಇನ್ನೋವೇಶನ್ ಸೆಂಟರ್ (ಪಿಡಿಐಸಿ), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಪ್ರೊ. ಯು ಆರ್ ರಾವ್ ರಸ್ತೆ, ನಾಗಾಲ್ಯಾಂಡ್ ಸರ್ಕಲ್ ಹತ್ತಿರ, ಜಾಲಹಳ್ಳಿ ಪೋಸ್ಟ್, ಬೆಂಗಳೂರು – 560013, ಭಾರತ.

ಅರ್ಜಿ ಸಲ್ಲಿಸಲು ಪ್ರಮುಖ ಲಿಂಕ್‌ಗಳು :

ಅಧಿಸೂಚನೆ PDF : Download

ಆನ್‌ಲೈನ್‌ ಅರ್ಜಿ : Application Form

Official Website : bel-india.in

Leave a Comment